ವೊಟ್ ಬ್ಯಾಂಕ್ ಲಾಭಕ್ಕಾಗಿ ಅಲ್ಪಸಂಖ್ಯಾತರ ಮತಗಳನ್ನ ಸ್ವಧರ್ಮಮಿಯರಿಂದಲೆ ಕೃಢಿಕರಣ??
ಪ್ರಸ್ತುತ ಜಾತ್ಯಾತೀತ ಪಕ್ಶಗಳ ಚುನಾವಣ ಕಿತ್ತಾಟ ರಾಜ್ಯದ ಜನತೆಗೆ ಒಳ್ಳೇ ಮನೊರಂಜನೆಯ ವಿಷಯವಾಗಿದೆ ಹೊರತಾಗಿ ಆಯಾ ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳು ಹಾಗು ಉಪಚುನಾವಣೆ ಎದಿರುಸುತ್ತಿರುವ ಜನತೆಗೆ ಇದರಿಂದಾಗಿ ಎಳ್ಳಷ್ಟು ಲಾಭವಿಲ್ಲವೆಂಬುದು ಕ್ಷೇತ್ರ ಜನರ ಒಮ್ಮತವಾಗಿದೆ. ಮಾಜಿ ಮುಖ್ಯಮಂತ್ರಿಗಳು ಹಾಗು ಸಚಿವರಿಬ್ಬರ ಚುನಾವಣೆ ಪ್ರಚಾರದ ನೆವದಲ್ಲಿ ಅಲ್ಪಸಂಖ್ಯಾತ ಮತದಾರರ ಹೆಸರಲ್ಲಿ ವೈಕ್ತಿಕ ಕಿತ್ತಾಟ ನೈತಿಕ ದಿವಾಳಿಗೆ ಸಾಕ್ಷಿಯಾಗಿದೆ. ಇಲ್ಲಿ ಅಲ್ಪಸಂಖ್ಯಾತ ಮತಬಾಂಧವರು ಮುಖ್ಯವಾಗಿ ಗಮನಿಸಬೇಕಾದ್ದು ಬಹಳಷ್ಟಿದೆ. ಸ್ವಾತಂತ್ರ ಬಂದು ೭೫ ವರ್ಷ ಕಳೆದರು ಬಹಳಷ್ಟು ಜನ ಅಲ್ಪಸಂಖ್ಯಾತರು ನಗರವಾಸಿಗಳಾಗಿದ್ದರು ಬಹಳಷ್ಟು ಅಲ್ಪಸಂಖ್ಯಾತರು ಮಧ್ಯಮ ವರ್ಗಕ್ಕೆ ಎರಲು ಇಂದಿಗು ಸಹ ಸಾಧ್ಯವಾಗಿಲ್ಲ.. ಕಾಂಗ್ರೆಸ್ ಈ ದೆಸವನ್ನ ಬಹಳಷ್ಟು ಬಾರಿ ಈ ಸಮುದಾಯವನ್ನ ಮುಂದೆ ಇಟ್ಕೊಂಡು ಆಡಳಿತ ಮಾಡಿದ್ದು ಬಿಟ್ಟರೆ ಅವರನ್ನ ಬಡತನ ರೇಖೆಯಿಂದ ಮೆಲೆತ್ತಲು ಯಾವುದೆ ಬಲಿಷ್ಠವಾದ ನೀತಿ ರಚಿಸದೆ ಇರುವುದು ಸುಸ್ಪಷ್ಟವಾಗಿದೆ…ಅಸಲಿಗೆ ಜಾತ್ಯಾತೀತ ಜನತಾದಳ, ಕಾಂಗ್ರೆಸ , ಬದಲಾಗಿ ಎ.ಐ.ಎಮ್.ಎಮ್ ಎಸ.ಡಿ.ಪಿ,ಐ ಅಲ್ಪಸಂಖ್ಯಾತ ಬಂಧವರಿಗೆ ಒಳ್ಳೆ ಆಯ್ಕೆಯೆ ? ಎಂಬ ಪ್ರಶ್ನೆಗೆ ಇದು ಒಂದು ಸಣ್ಣ ವಿಮರ್ಶೆ ಮುಖ್ಯವಾಗಿ ಹೊಸದಾಗಿ ಮುನ್ನೆಲೆಗೆ ಬರುತ್ತಿರುವ ಅಲ್ಪಸಂಖ್ಯಾತ ಪಕ್ಶಗಳು ಮುಯ್ಯಿಗೆ ಮುಯ್ಯಿ ಎಂಬಂತೆ ಹುಟ್ಟಿಕಂಡ