Posts

Showing posts from November, 2021

ಬಿ ಬಿ ಎಂ ಪಿ ಚುನಾವಣೆ ಯಾವಾಗ ???

Image
ಅದೊಂದು ಕಾಲ ಇತ್ತು ಕಿವಿಗೆ ಹೆಡ್ ಫೋನ್ ಹಾಕೊಂಡು,ಹೆಲ್ಮೆಟ್ ಧರಿಸಿ ಬೆಂಗಳೂರಿನ ಅರೆ ಚಳಿ ವಾತಾವರಣದಲ್ಲಿ ನಿರಾತಂಕವಾಗಿ ೩೦-೪೦ ಕಿ.ಮಿ ವೇಗದಲ್ಲಿ ಯಾವುದೆ ಅಡೆ ತಡೆ ಇಲ್ಲದೆ ಸಮಯಕ್ಕೆ ಸರಿಯಾಗಿ ಆಫಿಸ್ ಸೆರುತಿದ್ದ ಕಾಲ. ಪ್ರಸ್ತುತವಾಗಿ ಭಾ.ಜ.ಪಾ ಸರಕಾರದಲ್ಲಿ ಅದು ಜನಸಾಮಾನ್ಯರ ನೆನಪಿನ ಪುಟಗಳಿಗೆ ಸೇರಿದೆ ಪ್ರಸ್ತುತ ಆಡಳಿತ ಸರಕಾರದಲ್ಲಿ ಮತದಾರ ಗಾಡಿ ಬಿಡಿ ನೆಮ್ಮದಿಯಾಗಿ ಕಾಲುದಾರಿಯಾಲ್ಲಿ ನಡೆದುಕೊಂಡು ಹೊಗುವುದೆ ಒಂದು  ಆಕ್ಷನ್ ಚಲನ ಚಿತ್ರದಲ್ಲಿ ನಟಿಸಿದಂತಹ ಅನುಭವ ನೀಡುತ್ತಿದೆ  ೨೦೨೦ ಆರಂಭದಲ್ಲಿ ನಡೆಯಬೇಕಿದ್ದ ಬಿಬಿಎಂಪಿ  ಚುನಾವಣೆ ಎರಡು ವರುಷವಾದರು ಖಾಲಿ ಬಿದ್ದಿದೆ ಇದು ಆಡಳಿತ ಸರಕಾರದ ವೈಫಲ್ಯ , ಅಸಡ್ಡೆ ತೊರುತ್ತದೆ ಇನ್ನ  ನಾಮಕಾವಸ್ತೆಗೆ ಇರೊ ವಿರೊಧ ಪಕ್ಷಗಳು ಇದರ ಬಗ್ಗೆ ಕಳೆದ ಎರಡು ಅಧಿವೆಶಣಗಳಲ್ಲಿ  ಮಾತಾಡದೆ ಇರುವುದು ರಾಷ್ಟ್ರೀಯ ಪಕ್ಷಗಳ ವಸಾಹುತ ಧೋರಣೆಗೆ ಸಾಕ್ಷಿಯಾಗಿದೆ. ಇನ್ನ ಜನಸಾಮಾನ್ಯರಿಗಂತು ತಿಂಗಳಿಗೆ ಎರಡು ಬಾರಿ ನಾಮಕಾವಸ್ತೆಗೆ  ನಡೆಯೊ ವಾರ್ಡ್ ಮಿಟಿಂಗ್ ಅಲ್ಲಿನ ಎ ಇಇ , ನೊಡಲ್ ಅಧಿಕಾರಿಗಳ ದುರಹಂಕಾರದ ಮಾತುಗಳು ತಮ್ಮ ಸಮಸ್ಯೆಗಳಿಗೆ  ಸಿಗದ   ಪರಿಹಾರದಿಂದ ವ್ಯವಸ್ಥೆ ಮೆಲೆ ನಿರಾಸೆ ಹೊಂದಿದ್ದಾರೆ ಸಾಲಾದಕ್ಕೆ ಬಿಬಿಎಂಪಿ ೧೯೮ ರಿಂದ  ೨೨೫ಕ್ಕೆ ವಾರ್ಡ್ ಗಳ ಸಂಖ್ಯೆ ಹೆಚ್ಚಿಸುವಂತಹ ಅವೈಜ್ಞಾನಿಕ ನಿರ್ಧಾರಕ್ಕೆ ಮುಂದಾಗಿದೆ. ಇಗಾಗಲೆ ಗ್ರಾಮ ಸಭಾ ವ್ಯಾಪ್ತಿಗೆ ಬಂದಿದ್ದ ಹಳ್ಳಿಗಳನ್ನ  ಹೊಸದಾಗಿ ಬಿಬಿಎ

PR ಬೊಮ್ಮಾಯಿಯ ನೂರು ದಿನದ ವೈಫಲ್ಯ ಯಶೋಗಾಥೆ.

Image
1.ತಾನು ಯಾರೆಂದು ಗೊತ್ತಿಲ್ಲದ ಕಾರಣ ಜನರ ಮಧ್ಯೆ ಪರಿಚಯಿಸಿಕೊಳ್ಳಲು ನಾಗಪುರ ಪ್ರಾಯೋಜಿತ ಸುದ್ದಿವಾಹಿನಿಗಳಿಗೆ ನಾಟಕೀಯ ಸಂದರ್ಶನ 2.ಮುಖ್ಯಮಂತ್ರಿ ಹುದ್ದೆಗೆ ಕಿಂಚಿತ್ತು ಗೌರವ ಕೊಡದೆ ಕಡೆ ಪಕ್ಷ ಅವರ ತಂದೆ ಗಾಂಧಿವಾದಿ SR ಬೊಮ್ಮಾಯಿ ಅವಮಾನವಾಗುವಂತೆ ಗಾಂಧಿಯನ್ನು ಕೊಂದ RSS ಮುಖ್ಯ ಕಛೇರಿ ಕೇಶವಕೃಪಕ್ಕೆ ಭೇಟಿ ನೀಡಿದ್ದು ಅದು ಮುಖ್ಯ ಕಾರ್ಯಕ್ರಮಗಳನ್ನ ರದ್ದುಗೊಳಿಸಿ  ಎಲ್ಲ ಕನ್ನಡಿಗರ ಸ್ವಾಭಿಮಾನವನ್ನ ಕೆರಳಿಸಿತು 3.ಮತೀಯ ಗುಂಡಾಗಿರಿಯನ್ನ ಸಮರ್ಥಿಸಿಕೊಂಡು  ಸಾಮರಸ್ಯ ಕರ್ನಾಟಕಕ್ಕೆ ಬೆಂಕಿ ಇಟ್ಟದ್ದು.. 4. 100 ದಿನದಲ್ಲಿ ಕನಿಷ್ಠ 10 ಬಾರಿ ಅಥವಾ ಅದಕ್ಕಿಂತ ಹೆಚ್ಚು ಖಾಸಗಿ ಸುದ್ದಿ ಅಥವ ಮನೋರಂಜನಾ ವಾಹಿನಿಗಳ ಸೀರಿಯಲ್, ಸಂಗೀತ ಕಾರ್ಯಕ್ರಮಗಳಿಗೆ ತೆರಳಿ ಜನಗಳಿಗೆ ರಂಜಿಸಿದ್ದು 5. ಸಾವಿರಾರು ಅಭಿವೃದ್ಧಿಗೆ ಸಂಬಂಧಿಸಿದಂತಹ  ಫೈಲ್ಗಳು ರುಜು ಆಗದೆ  ಉಳಿದಿದ್ದು ಮುಖ್ಯ ಕೆಲಸಗಳ ನಿರ್ಲಕ್ಷ್ಯ ಮಾಡಿ  Stage Programme ಗಳಲ್ಲಿ ಮಾತ್ರ ಮುಖ್ಯಮಂತ್ರಿ ಪಾತ್ರಕ್ಕೆ ಸೀಮಿತವಾಗಿರುವುದು 6. ಭಾರತ ಸಂವಿಧಾನಕ್ಕೆ ಅವಮಾನವಾಗುವಂತೆ ಒಂದು ಜಾತಿ ಜೊತೆ ತನ್ನನ್ನು ತಾ ಗುರುತಿಸಿಕೊಂಡು ಮಾಜಿ ಮುಖ್ಯಮಂತ್ರಿಯೋರ್ವರ ಜಾತಿ ಕೀಟಲೆ ಮಾಡಿದ್ದು. 7. ಕೆಲವು ದಿನಗಳ ಅಧಿವೇಶನ ನಡೆಸಿ ಸಮಯ ವ್ಯರ್ಥ ಮಾಡುವ ಮಾತುಗಳನ್ನ ಆಡಿ ಜನಪರ ಯೋಜನೆಗಳ ಬಗ್ಗೆ ಚರ್ಚೆ ಮಾಡದೆ, ಒಕ್ಕೂಟ ಸರ್ಕಾರದ  ದ್ರೋಹದ ಬಗ್ಗೆ ಚರ್ಚೆಗೆ ಅವಕಾಶ ನೀಡದ