ಹೊರರಾಜ್ಯದವರ ಅಕ್ರಮ ಚಟುವಟಿಕೆಗಳಿಗೆ ಕರ್ನಾಟಕ ತಾಣವಾಗುತ್ತಿದೆಯೆ???
ಕೊರೊನ ಎರಡನೇ ಅಲೆಯ ಲೋಕ್ಡೌನ್ ಮುಗಿದ ನಂತರ ಕರ್ನಾಟಕದಲ್ಲಿ ಕೊಲೆ,ಸುಲಿಗೆ, ಅತ್ಯಾಚಾರದಂತಹ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಈ ಅಪರಾಧ ಕೃತ್ಯಗಳಲ್ಲಿ ಭಾಗಿಯಗುತ್ತಿರುವವರು ಎಲ್ಲರು ಹೊರ ರಾಜ್ಯದವರಾಗಿದ್ದು ಅಪರಾಧ ಕೃತ್ಯವೆಸಗಿ ಸುಲಭವಾಗಿ ತಪ್ಪಿಸಿಕೊಂಡು ತಮ್ಮ ರಾಜ್ಯಗಳಿಗೆ ಪರಾರಿಯಾಗುತ್ತಿರುವುದುಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಗುಂಪು ಅತ್ಯಾಚಾರ ಹಾಗು ಆಭರಣ ಅಂಗಡಿಯ ದರೋಡೆ ಮತ್ತು ಕೊಲೆ ಪ್ರಕರಣ ಹಾಗು ಬೆಂಗಳೂರಿನಲ್ಲಿ ನಡಿಯುತ್ತಿರುವ
ಸರಗಳ್ಳತನಗಳು ಇದಕ್ಕೆ ಸಾಕ್ಷಿಯಾಗಿವೆ. ಇಂತಹ ಪ್ರಕರಣಗಳು ಕನ್ನಡಿಗರ ನಿದ್ದೆ ಕೆಡಿಸಿರುವುದಂತೂ ಸತ್ಯ..
Comments
Post a Comment