ಬಿಡುಗಡೆಗೊಂಡ ಕನ್ನಡದ ಕಟ್ಟಾಳುಗಳು, ಕನ್ನಡಿಗರ ಒಗ್ಗಟ್ಟಿಗೆ ಮಣಿದ ಸರ್ಕಾರ .




ಸಾತ್ವಿಕ ರೀತಿಯಲ್ಲಿ ಹೋರಾಟ ಮಾಡುತ್ತಿದ್ದ ಕನ್ನಡದ ಕಟ್ಟಾಳುಗಳ ಮೇಲೆ ಇಲ್ಲಸಲ್ಲದ ಆರೋಪಿಸಿ ಜೈಲಿಗಟ್ಟಲಾಗಿತ್ತು. ಏಳು ದಿನಗಳ ಸೆರೆವಾಸದ ನಂತರ ಬಿಡುಗಡೆಗೊಂಡಿದ್ದಾರೆ. 


ಇದು ಕನ್ನಡಿಗರ ಕನ್ನಡದ ನ್ಯಾಯಯುತ ಜಯವಾಗಿದೆ ಎಂದು ಟ್ವಿಟ್ಟರಾರ್ತಿ ಗಳು ಅಭಿಪ್ರಾಯ ಪಟ್ಟಿದ್ದಾರೆ
ಬೆಳಗಾವಿಯಲ್ಲಿ ನಡೆಯುತ್ತಿದ್ದ ಅಧಿವೇಶನ ವಿರೋಧಿಸಿ MES ಪುಂಡರು ಕನ್ನಡಿಗರ ಪವಿತ್ರ ನಾಡ ಧ್ವಜವನ್ನ ಮಹಾ ಮೇಳ ಆಯೋಜಿಸಿ  ಸುಟ್ಟುಹಾಕಿದರು 
ಇದು ರಾಜ್ಯ್ದಲೆಡೆ ಸಂಚಲನ ಸೃಷ್ಟಿ ಮಾಡಿತ್ತು ಹಾಗೂ MES ನಿಷೇಧಕ್ಕೆ ಕನ್ನಡ ಪರ ಸಂಘಟನೆಗಳು  ಆಗ್ರಹಿಸಿದ್ದರು 
ಅದರ ಪ್ರತಿಯಾಗಿ ಸಾತ್ವಿಕ ಹೋರಾಟದ ರೂಪದಲ್ಲಿ ಸಂಕೇತಿಕವಾಗಿ ಸ್ಯಾಂಕಿ ರಸ್ತೆಯಲ್ಲಿದ್ದ  ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದರು

7 ದಿನದ ಬಂಧನದ ನಂತರ ಬಿಡುಗಡೆಗೆಗೊಂಡಿದ್ದಾರೆ
ಇವರ ಬಿಡುಗಡೆಗೆ 6.5 ಕೋಟಿ ಕನ್ನಡಿಗರು ಆಗ್ರಹಿಸಿದ್ದರು

ಶಾಂತಿಯುತವಾದ ನ್ಯಾಯಬದ್ಧವಾಗಿ  ಕನ್ನಡದ ಶಾಲೆಗಳಿಗೆ ಸ್ವಂತ ದುಡ್ಡಿನಿಂದ ಬಣ್ಣ ಬಳಿಯುತ್ತಿದ್ದ  ನವೀನ ಗೌಡ
ಹಂಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಶಿಕ್ಷಣ ವೇತನ ಬಿಡುಗಡೆ ಗೊಳಿಸುವಂತೆ ನೇತೃತ್ವ ವಹಿಸಿದ ಚೇತನ್ ಗೌಡ
ಹಾಗೂ ಮಾಜಿ ಶಾಸಕ ಗೋಕಾಕ್ ಚಳುವಳಿ ರುವಾರಿ ನಾರಾಯಣ್ ಕುಮಾರ್ ಮಗ ಗುರುದೇವ್ ನಾರಾಯಣ್ ಕುಮಾರ್ ರವರ ಮೇಲೆ  ಕಠಿಣ ಕಾನೂನುಗಳ ಅಡಿಯಲ್ಲಿ ದಾವೆ ಹುಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿವೆ.


Comments

Popular posts from this blog

ಬಿ ಬಿ ಎಂ ಪಿ ಚುನಾವಣೆ ಯಾವಾಗ ???

PR ಬೊಮ್ಮಾಯಿಯ ನೂರು ದಿನದ ವೈಫಲ್ಯ ಯಶೋಗಾಥೆ.

ಹೊರರಾಜ್ಯದವರ ಅಕ್ರಮ ಚಟುವಟಿಕೆಗಳಿಗೆ ಕರ್ನಾಟಕ ತಾಣವಾಗುತ್ತಿದೆಯೆ???