Posts

Showing posts from December, 2021

ಬಿಡುಗಡೆಗೊಂಡ ಕನ್ನಡದ ಕಟ್ಟಾಳುಗಳು, ಕನ್ನಡಿಗರ ಒಗ್ಗಟ್ಟಿಗೆ ಮಣಿದ ಸರ್ಕಾರ .

Image
ಸಾತ್ವಿಕ ರೀತಿಯಲ್ಲಿ ಹೋರಾಟ ಮಾಡುತ್ತಿದ್ದ ಕನ್ನಡದ ಕಟ್ಟಾಳುಗಳ ಮೇಲೆ ಇಲ್ಲಸಲ್ಲದ ಆರೋಪಿಸಿ ಜೈಲಿಗಟ್ಟಲಾಗಿತ್ತು. ಏಳು ದಿನಗಳ ಸೆರೆವಾಸದ ನಂತರ ಬಿಡುಗಡೆಗೊಂಡಿದ್ದಾರೆ.  ಇದು ಕನ್ನಡಿಗರ ಕನ್ನಡದ ನ್ಯಾಯಯುತ ಜಯವಾಗಿದೆ ಎಂದು ಟ್ವಿಟ್ಟರಾರ್ತಿ ಗಳು ಅಭಿಪ್ರಾಯ ಪಟ್ಟಿದ್ದಾರೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ಅಧಿವೇಶನ ವಿರೋಧಿಸಿ MES ಪುಂಡರು ಕನ್ನಡಿಗರ ಪವಿತ್ರ ನಾಡ ಧ್ವಜವನ್ನ ಮಹಾ ಮೇಳ ಆಯೋಜಿಸಿ  ಸುಟ್ಟುಹಾಕಿದರು  ಇದು ರಾಜ್ಯ್ದಲೆಡೆ ಸಂಚಲನ ಸೃಷ್ಟಿ ಮಾಡಿತ್ತು ಹಾಗೂ MES ನಿಷೇಧಕ್ಕೆ ಕನ್ನಡ ಪರ ಸಂಘಟನೆಗಳು  ಆಗ್ರಹಿಸಿದ್ದರು  ಅದರ ಪ್ರತಿಯಾಗಿ ಸಾತ್ವಿಕ ಹೋರಾಟದ ರೂಪದಲ್ಲಿ ಸಂಕೇತಿಕವಾಗಿ ಸ್ಯಾಂಕಿ ರಸ್ತೆಯಲ್ಲಿದ್ದ  ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದರು 7 ದಿನದ ಬಂಧನದ ನಂತರ ಬಿಡುಗಡೆಗೆಗೊಂಡಿದ್ದಾರೆ ಇವರ ಬಿಡುಗಡೆಗೆ 6.5 ಕೋಟಿ ಕನ್ನಡಿಗರು ಆಗ್ರಹಿಸಿದ್ದರು ಶಾಂತಿಯುತವಾದ ನ್ಯಾಯಬದ್ಧವಾಗಿ   ಕನ್ನಡದ ಶಾಲೆಗಳಿಗೆ ಸ್ವಂತ ದುಡ್ಡಿನಿಂದ ಬಣ್ಣ ಬಳಿಯುತ್ತಿದ್ದ  ನವೀನ ಗೌಡ ಹಂಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಶಿಕ್ಷಣ ವೇತನ ಬಿಡುಗಡೆ ಗೊಳಿಸುವಂತೆ ನೇತೃತ್ವ ವಹಿಸಿದ ಚೇತನ್ ಗೌಡ .  ಹಾಗೂ ಮಾಜಿ ಶಾಸಕ ಗೋಕಾಕ್ ಚಳುವಳಿ ರುವಾರಿ ನಾರಾಯಣ್ ಕುಮಾರ್ ಮಗ ಗುರುದೇವ್ ನಾರಾಯಣ್ ಕುಮಾರ್ ರವರ ಮೇಲೆ  ಕಠಿಣ ಕಾನೂನುಗಳ ಅಡಿಯಲ್ಲಿ ದಾವೆ ಹುಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿವೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಏನಾಗುತ್ತಿದೆ ಸಂಚಿಕೆ -೧

Image
ಬಹುಶಃ ಕನ್ನಡಿಗರಿಗೆ ತಮ್ಮ ನಾಡಿನ ಇತಿಹಾಸ, ಸಂಸ್ಕೃತಿ ಆಧ್ಯಾತ್ಮ ಪರಂಪರೆಯ ಪರಿಚಯ " ಕನ್ನಡ ವಿಶ್ವವಿದ್ಯಾಲಯ ಹಂಪಿ "  ಮಾಡಿ ಕೊಟ್ಟಷ್ಟು ಯಾವ ವಿಶ್ವವಿದ್ಯಾಲಯವು ಅದರ ಅರ್ಧ ಕೆಲಸವನ್ನು ಸಹ ಮಾಡಿರಲಿಕ್ಕಿಲ್ಲ.  ಅಸಲಿಗೆ ಇತ್ತೀಚಿಗೆ ಯೂಟ್ಯೂಬ್ ಹಾಗೂ ಪತ್ರಿಕೆಗಳಲ್ಲಿ  ನಮ್ಮ ನಾಡಿನ ಕಳೆದುಹೋದ  ಇತಿಹಾಸವನ್ನ ಪರಿಚಯ ಮಾಡಿಕೊಡುವ ಕೆಲ ಕಂಟೆಂಟ್  ಮೇಕರ್ಸ್, ಅಂಕಣಕಾರರು ಈ ವಿಶ್ವವಿದ್ಯಾಲಯ ಪ್ರಕಟಿಸುವ ಹೊತ್ತಿಗೆಗಳ ಆಧಾರದ ಮೇಲೆಯೇ... ಮಾತಾಡುತ್ತಾರೆ ಬರೆಯುತ್ತಾರೆ  ವಿಶ್ವವಿದ್ಯಾಲಯಾಗಳು   ಓಂದು ಸಮಾಜವನ್ನ,ದೇಶವನ್ನ ನಿರ್ಮಿಸುವ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ವಹಿಸುತ್ತಲು ಇವೆ ಕೂಡ  ದೇಶಕ್ಕೆ ನಿರಂತರವಾಗಿ ಉತ್ತಮ ಕೊಡುಗೆಗಳನ್ನ ನೀಡುತ್ತಿರೋ ಜಿ. ಎನ್. ಯು ವಿಶ್ವವಿದ್ಯಾಲಯ ದ  ವಿದ್ಯಾರ್ಥಿಗಳಿಗೆ  "ದೇಶದ್ರೋಹಿಗಳನ್ನ ಉತ್ಪಾದಿಸೋ  ಉಗ್ರಾಣ  ಜೆ ಎನ್ ಯು ವಿಶ್ವವಿದ್ಯಾಲಯ" ಎಂಬ ಹಣೆಪಟ್ಟಿ ಇದೆ.  ಅದರ ಮಾಜಿ ವಿದ್ಯಾರ್ಥಿಗಳು ನಮ್ಮ ವಿತ್ತ ಹಾಗೂ ವಿದೇಶಾಂಗ ಸಚಿವ್ರು ಎಂಬುದನ್ನ ನಾವು ಮರೆಯಬಾರದು.  ಇನ್ನ ಹಂಪಿ ವಿಶ್ವವಿದ್ಯಾಲಯ ಕಾಲ್ಪನಿಕವಲ್ಲದ ಕೃತಿಗಳ ರಚನೆಗೆ ಹೆಸರು ವಾಸಿ.  ನಾಡೋಜ ಎಂ ಎಂ ಕಲ್ಬುರ್ಗಿ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು ಹಲವಾರು ಕೃತಿಗಳನ್ನ ರಚಿಸಿದ್ದರು.  ಕರ್ನಾಟಕದ ನಾಥ ಪರಂಪರೆ, ಸೂಫಿ ಹಾಗೂ ಹಲವು ಕೃತಿಗಳನ್ನ ರಚಿಸಿರುವ ರಹಮತ್ ತರೀಕೆರೆ ಇಲ್ಲೇ ತಮ್ಮ ಅಧ್ಯಯನ ನಡ

ಕನ್ನಡ ಗ್ರಾಹಕರಿಗೆ ಸೇವೆ ನೀಡದ ನೆಟ್ಫ್ಲಿಕ್ಸ್ ಇನ್ನು ಡಬ್ ಆಗದ ಸ್ಕ್ವಿಡ್ ಗೇಮ್ ||ಓ ಟಿ ಟಿ ಕನ್ನಡ ದ್ರೋಹ

Image
ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿರುವ ನೆಟ್ಫ್ಲಿಕ್ಸ್ ನಿರ್ಮಾಣದ  "ಸ್ಕ್ವಿಡ್ ಗೇಮ್" ಜನರನ್ನ ಮುಟ್ಟಲು 13+ ಹೆಚ್ಚು ಸ್ಥಳೀಯ  ಭಾಷೆಗಳ್ಳಲ್ಲಿ ಡಬ್ ಆಗಿವೆ. ತಮಿಳು ಹಾಗು ತೇಲಗಿನಲ್ಲೂ ಸಹ ಇದಿಗಾ ಲಭ್ಯವಿದೆ ಇದನ್ನ ಸ್ವತಃ Netflixsouth IN ಟ್ವಿಟ್ ಮಾಡಿದ್ದರು ಆದರೆ  ಕನ್ನಡಿಗರು ಸ್ಕ್ವಿಡ್ ಗೇಮ್ ಕನ್ನಡ ಅವತರನಿಕೆ  ನೋಡಲು ಸಾಧ್ಯವಿಲ್ಲ ಮತ್ತೆ ಕನ್ನಡಿಗರು ಸೇವಾ ವಂಚಿತರಾಗಿದ್ದಾರೆ. ಕನ್ನಡದಲ್ಲಿ ಸೇವೆ ಯಾಕೆ ಇಲ್ಲ ಎಂದು ನೆಟ್ಟಿಗರು  ತಮ್ಮ ಹಕನ್ನು ಮಂಡಿಸಿದ್ದಾರೆ.  ನಾವು ಕಟ್ಟುತ್ತಿರುವ ಹಣಕ್ಕೆ ನಮಗೆ ಸೇವೆ ದೊರೆಯುತ್ತಿಲ್ಲ ನಮಗೆ ನಮ್ಮ ಭಾಷೆಯಲ್ಲಿ ಸೇವೆ ಕೊಡಿ . Netflix south IN ಪುನಃ ತಮ್ಮ ಕನ್ನಡ ವಿರೋಧಿಯನ್ನ ಪ್ರದರ್ಶಿಸಿದೆ ಇತ್ತೀಚೆಗೆ ನಾನು ನೆಟ್ಫ್ಲಿಕ್ಸ್  ಸಬ್ಸ್ಕ್ರಿಪ್ಶನ್ ತೆಗೆದುಕೊಂಡಿರುವೆ ಕನ್ನಡ  ಗ್ರಾಹಕರನ್ನು ತುಚ್ಛವಾಗಿ ಕಂಡರೆ ನನಗೆ ನಿಮ್ಮ ಸೇವೆ ಬೇಡ ಎಂದ ಪುನಿತ್ ರವರು  ನಿಮಗೆ ಹೆಚ್ಚು ವ್ಯಾಪಾರ ಬೇಕೆಂದರೆ ಕನ್ನಡದಲ್ಲಿ ಸೇವೆ ಕೊಡಿ ಎಂದು ನೆಟ್ಟಿಗರೊಬ್ಬರು ಅಗ್ರಹಿಸದರು