Posts

22,000 ಕೋಟಿ+ ಹಗರಣ,28 ಬ್ಯಾಂಕ್ ತುಟಿ ಬಿಚ್ಚದ ರಾಷ್ಟ್ರೀಯ ಪಕ್ಷಗಳು.... ಎನಿದು ABG ಶಿಪ್ಯಾರ್ಡ್ ಹಗರಣ

22,000 ಕೋಟಿ+ ಹಗರಣ,28 ಬ್ಯಾಂಕ್ ತುಟಿ ಬಿಚ್ಚದ ರಾಷ್ಟ್ರೀಯ ಪಕ್ಷಗಳು.... ಎನಿದು ABG ಶಿಪ್ಯಾರ್ಡ್ ಹಗರಣ  2012-2017 ರ ಮಧ್ಯದಲ್ಲಿ ABG SL ಎಂಬ ಶಿಪ್ಪಿಂಗ್ ಕಂಪನಿ 28 ಬ್ಯಾಂಕ್ ಗಳಿಗೆ ದೊಡ್ಡ ಮಟ್ಟದಲ್ಲಿ ದ್ರೋಹವೆಸಗಿದೆ...  Cbi ಪ್ರಕಾರ ABG SL ಬ್ಯಾಂಕ್ ಗಳಿಂದ ಅಪಾರ ಪ್ರಮಾಣದ ಸಾಲವನ್ನ ಪಡೆದು ಬೇರೆ ಕಡೆ ದುಡನ್ನ ವರ್ಗಾಯಿಸಿದೆ ಬೇರೆ ದೇಶಗಳು ಕಂಪನಿ ಗಳಲ್ಲಿ ಹುದಿಕೆಮಾಡಿರುವುದಾಗಿ ಕೇಳಿಬಂದಿದೆ ಪ್ರಕರಣದ ಹಿನ್ನೆಲೆ:  ಆಸ್ತಿ 2013ರಲ್ಲಿ   NPA( Non performing asset) ಆಗಿದ್ದು  CDR ( Corporate debt restructuring) ನಲ್ಲು ಉಲ್ಲಂಘ ವೆಸಗಿದ್ದಾರೆ  ಈ ಅಕ್ರಮವನ್ನ ಎಸ್ ಬಿ ಐ 2019 ನಾಲ್ಚಳಿ (ಜನವೇರಿನಲ್ಲೇ) ಗುರುತಿಸಿದ್ದರು ಇಚ್ಚಳಿ (ನವೆಂಬರ್) ನಲ್ಲಿ ಪ್ರಕರಣ ದಾಖಲಾಯಿತು  ಇನ್ನ CBI ನಲ್ಲಿ ಇದು ಆಯ್ಚೇಳಿ ನಲ್ಲಿ ಪ್ರಕರಣದಾಖಲಾಯಿತು   ಈ ಪ್ರಕರಣದ ಪ್ರಮುಖ ಆರೋಪಿಗಳು ಎಂ.ಡಿ ರಿಶಿ ಕಮಲೆಶ್  ಅಗರ್ವಾಲ್, ಸುಶೀಲ್ ಕುಮಾರ್ ಅಗರ್ವಾಲ್ ಹಾಗು ಹಲವು ಜನ ಶಾಮೀಲು ಆಗಿದ್ದಾರೆ ಎನ್ನಲಾಗಿದೆ ಯಾರು ಯಾರಿಗೆ ಎಶ್ಟು ಬಾಕಿ:  ಒಟ್ಟು 22,842 ಕೋಟಿ ಹಗರಣದಲ್ಲಿ ಐಸಿಐಸಿಐ :7000 ಕೋಟಿ+ ಎಸ್ ಬಿ ಐ: 2925 ಕೋಟಿ+ ಐ ಡಿ ಬಿ ಐ 3600 ಕೋಟಿ+ ಅಧಿಕ  ಇತರೆ ಬ್ಯಾಂಕ್ ಗಳು. ಆದರೆ ಇಷ್ಟು ದೊಡ್ಡ ಹಗರಣ ಹೇಗೆ, ದುಡ್ಡು ಎಲ್ಲಿ ಎಲ್ಲಿ ವರ್ಗಾವಣೆ ಆಯಿತು ಯಾವ ಯಾವ ಪ್ರಮುಖ ರಾಜಕಾರಣಿಗಳು ಇದರಲ್ಲಿ ಶಾಮಿಲಾಗಿದ್ದಾರೆ ಎಂಬುದು CBI

ತಮಿಳುನಾಡಿಗೆ ಬೆಣ್ಣೆ ಕರ್ನಾಟಕಕ್ಕೆ ಸುಣ್ಣ

Image
ಪ್ರಧಾನಮಂತ್ರಿ ಮೋದಿ ಅವರು ಇಂದು ತಮಿಳುನಾಡಿನಲ್ಲಿ 11 ವೈದ್ಯಕೀಯ ಕಾಲೇಜುಗಳನ್ನು ಹಾಗೂ ತಮಿಳು ಭಾಷೆ ಅಭಿವೃದ್ಧಿಗಾಗಿ ಸ್ಥಾಪಿಸಿರುವ ಕೇಂದ್ರವನ್ನು  ಉದ್ಘಾಟಿಸಲಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯಿಂದ 25 ಸಂಸದರು ಆಯ್ಕೆಯಾಗಿದ್ದಾರೆ ಆದರೆ ತಮಿಳುನಾಡಿನಿಂದ ಇಬ್ಬರು ಬಿಜೆಪಿ ಸಂಸದರು ಇಲ್ಲ ಆದರೂ ಸಹ ತಮಿಳುನಾಡಿನ ಹಾಗೂ ತಮಿಳು ಭಾಷೆಯ ಅಭಿವೃದ್ಧಿಗಾಗಿ ಕೇಂದ್ರದಿಂದ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆಯಾಗುತ್ತದೆ. ಕರ್ನಾಟಕದ ಶಾಸಕರು ಹಾಗೂ ಸಂಸದರು ತಮಿಳು ಭಾಷೆಯ ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ನಡೆದ ವಿಚಾರವನ್ನು ತಮ್ಮ ಖಾತೆಗಳಲ್ಲಿ ಅತಿ ಸಂಭ್ರಮದಿಂದ ಹಂಚಿಕೊಳ್ಳುತ್ತಾರೆ ಆದರೆ ಕನ್ನಡದ ಅಭಿವೃದ್ಧಿಗೆ ಕೇಂದ್ರದಿಂದ ಬರಬೇಕಾದ ಹಣದ ವಿಚಾರವಾಗಿ ಇವರುಗಳು ತುಟಿ ಬಿಚ್ಚುವುದಿಲ್ಲ ಇದು ಸಮಸ್ತ ಕನ್ನಡಿಗರಿಗೆ ಮಾಡಿದ ಅವಮಾನವೇ ಸರಿ.     ಆದರೆ ಕರ್ನಾಟಕದಲ್ಲಿ ಶಾಸ್ತ್ರೀಯ ಸ್ಥಾನಮಾನ ವಿದ್ದರೂ ಕನ್ನಡ ಭಾಷೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಾರೆ. ಗಾಯದ ಮೇಲೆ ಬರೆ ಎಳೆದ ಹಾಗೆ ಕರ್ನಾಟಕಕ್ಕೆ ಸಂಬಂಧವೇ ಇಲ್ಲದ ಕೇವಲ ವಿಶ್ವದಲ್ಲೇ 28 ಸಾವಿರ ಜನರು ಮಾತನಾಡುವ ಸಂಸ್ಕೃತ ಭಾಷೆಗೆ ವಿಶ್ವವಿದ್ಯಾನಿಲಯವನ್ನು ನಮ್ಮ ಮಾಗಡಿಯಲ್ಲಿ  ಸ್ಥಾಪಿಸುವುದಲ್ಲದೆ ಅದಕ್ಕಾಗಿ 350ಕೋಟಿ ಮೀಸಲಿಡುತ್ತಾರೆ ಅದು ರಾಜ್ಯ ಸರ್ಕಾರದ ಬೊಕ್ಕಸದಿಂದ. ಕರ್ನಾಟಕಕ್ಕೆ ಯಾವ ಕೊಡುಗೆಯನ್ನು ನೀಡದೆ ಭಾಷಾ ಸಾಮರಸ್ಯವನ್ನು ಕದಡುವ ಮರಾಠ

ಬಿಡುಗಡೆಗೊಂಡ ಕನ್ನಡದ ಕಟ್ಟಾಳುಗಳು, ಕನ್ನಡಿಗರ ಒಗ್ಗಟ್ಟಿಗೆ ಮಣಿದ ಸರ್ಕಾರ .

Image
ಸಾತ್ವಿಕ ರೀತಿಯಲ್ಲಿ ಹೋರಾಟ ಮಾಡುತ್ತಿದ್ದ ಕನ್ನಡದ ಕಟ್ಟಾಳುಗಳ ಮೇಲೆ ಇಲ್ಲಸಲ್ಲದ ಆರೋಪಿಸಿ ಜೈಲಿಗಟ್ಟಲಾಗಿತ್ತು. ಏಳು ದಿನಗಳ ಸೆರೆವಾಸದ ನಂತರ ಬಿಡುಗಡೆಗೊಂಡಿದ್ದಾರೆ.  ಇದು ಕನ್ನಡಿಗರ ಕನ್ನಡದ ನ್ಯಾಯಯುತ ಜಯವಾಗಿದೆ ಎಂದು ಟ್ವಿಟ್ಟರಾರ್ತಿ ಗಳು ಅಭಿಪ್ರಾಯ ಪಟ್ಟಿದ್ದಾರೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ಅಧಿವೇಶನ ವಿರೋಧಿಸಿ MES ಪುಂಡರು ಕನ್ನಡಿಗರ ಪವಿತ್ರ ನಾಡ ಧ್ವಜವನ್ನ ಮಹಾ ಮೇಳ ಆಯೋಜಿಸಿ  ಸುಟ್ಟುಹಾಕಿದರು  ಇದು ರಾಜ್ಯ್ದಲೆಡೆ ಸಂಚಲನ ಸೃಷ್ಟಿ ಮಾಡಿತ್ತು ಹಾಗೂ MES ನಿಷೇಧಕ್ಕೆ ಕನ್ನಡ ಪರ ಸಂಘಟನೆಗಳು  ಆಗ್ರಹಿಸಿದ್ದರು  ಅದರ ಪ್ರತಿಯಾಗಿ ಸಾತ್ವಿಕ ಹೋರಾಟದ ರೂಪದಲ್ಲಿ ಸಂಕೇತಿಕವಾಗಿ ಸ್ಯಾಂಕಿ ರಸ್ತೆಯಲ್ಲಿದ್ದ  ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದರು 7 ದಿನದ ಬಂಧನದ ನಂತರ ಬಿಡುಗಡೆಗೆಗೊಂಡಿದ್ದಾರೆ ಇವರ ಬಿಡುಗಡೆಗೆ 6.5 ಕೋಟಿ ಕನ್ನಡಿಗರು ಆಗ್ರಹಿಸಿದ್ದರು ಶಾಂತಿಯುತವಾದ ನ್ಯಾಯಬದ್ಧವಾಗಿ   ಕನ್ನಡದ ಶಾಲೆಗಳಿಗೆ ಸ್ವಂತ ದುಡ್ಡಿನಿಂದ ಬಣ್ಣ ಬಳಿಯುತ್ತಿದ್ದ  ನವೀನ ಗೌಡ ಹಂಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಶಿಕ್ಷಣ ವೇತನ ಬಿಡುಗಡೆ ಗೊಳಿಸುವಂತೆ ನೇತೃತ್ವ ವಹಿಸಿದ ಚೇತನ್ ಗೌಡ .  ಹಾಗೂ ಮಾಜಿ ಶಾಸಕ ಗೋಕಾಕ್ ಚಳುವಳಿ ರುವಾರಿ ನಾರಾಯಣ್ ಕುಮಾರ್ ಮಗ ಗುರುದೇವ್ ನಾರಾಯಣ್ ಕುಮಾರ್ ರವರ ಮೇಲೆ  ಕಠಿಣ ಕಾನೂನುಗಳ ಅಡಿಯಲ್ಲಿ ದಾವೆ ಹುಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿವೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಏನಾಗುತ್ತಿದೆ ಸಂಚಿಕೆ -೧

Image
ಬಹುಶಃ ಕನ್ನಡಿಗರಿಗೆ ತಮ್ಮ ನಾಡಿನ ಇತಿಹಾಸ, ಸಂಸ್ಕೃತಿ ಆಧ್ಯಾತ್ಮ ಪರಂಪರೆಯ ಪರಿಚಯ " ಕನ್ನಡ ವಿಶ್ವವಿದ್ಯಾಲಯ ಹಂಪಿ "  ಮಾಡಿ ಕೊಟ್ಟಷ್ಟು ಯಾವ ವಿಶ್ವವಿದ್ಯಾಲಯವು ಅದರ ಅರ್ಧ ಕೆಲಸವನ್ನು ಸಹ ಮಾಡಿರಲಿಕ್ಕಿಲ್ಲ.  ಅಸಲಿಗೆ ಇತ್ತೀಚಿಗೆ ಯೂಟ್ಯೂಬ್ ಹಾಗೂ ಪತ್ರಿಕೆಗಳಲ್ಲಿ  ನಮ್ಮ ನಾಡಿನ ಕಳೆದುಹೋದ  ಇತಿಹಾಸವನ್ನ ಪರಿಚಯ ಮಾಡಿಕೊಡುವ ಕೆಲ ಕಂಟೆಂಟ್  ಮೇಕರ್ಸ್, ಅಂಕಣಕಾರರು ಈ ವಿಶ್ವವಿದ್ಯಾಲಯ ಪ್ರಕಟಿಸುವ ಹೊತ್ತಿಗೆಗಳ ಆಧಾರದ ಮೇಲೆಯೇ... ಮಾತಾಡುತ್ತಾರೆ ಬರೆಯುತ್ತಾರೆ  ವಿಶ್ವವಿದ್ಯಾಲಯಾಗಳು   ಓಂದು ಸಮಾಜವನ್ನ,ದೇಶವನ್ನ ನಿರ್ಮಿಸುವ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ವಹಿಸುತ್ತಲು ಇವೆ ಕೂಡ  ದೇಶಕ್ಕೆ ನಿರಂತರವಾಗಿ ಉತ್ತಮ ಕೊಡುಗೆಗಳನ್ನ ನೀಡುತ್ತಿರೋ ಜಿ. ಎನ್. ಯು ವಿಶ್ವವಿದ್ಯಾಲಯ ದ  ವಿದ್ಯಾರ್ಥಿಗಳಿಗೆ  "ದೇಶದ್ರೋಹಿಗಳನ್ನ ಉತ್ಪಾದಿಸೋ  ಉಗ್ರಾಣ  ಜೆ ಎನ್ ಯು ವಿಶ್ವವಿದ್ಯಾಲಯ" ಎಂಬ ಹಣೆಪಟ್ಟಿ ಇದೆ.  ಅದರ ಮಾಜಿ ವಿದ್ಯಾರ್ಥಿಗಳು ನಮ್ಮ ವಿತ್ತ ಹಾಗೂ ವಿದೇಶಾಂಗ ಸಚಿವ್ರು ಎಂಬುದನ್ನ ನಾವು ಮರೆಯಬಾರದು.  ಇನ್ನ ಹಂಪಿ ವಿಶ್ವವಿದ್ಯಾಲಯ ಕಾಲ್ಪನಿಕವಲ್ಲದ ಕೃತಿಗಳ ರಚನೆಗೆ ಹೆಸರು ವಾಸಿ.  ನಾಡೋಜ ಎಂ ಎಂ ಕಲ್ಬುರ್ಗಿ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು ಹಲವಾರು ಕೃತಿಗಳನ್ನ ರಚಿಸಿದ್ದರು.  ಕರ್ನಾಟಕದ ನಾಥ ಪರಂಪರೆ, ಸೂಫಿ ಹಾಗೂ ಹಲವು ಕೃತಿಗಳನ್ನ ರಚಿಸಿರುವ ರಹಮತ್ ತರೀಕೆರೆ ಇಲ್ಲೇ ತಮ್ಮ ಅಧ್ಯಯನ ನಡ

ಕನ್ನಡ ಗ್ರಾಹಕರಿಗೆ ಸೇವೆ ನೀಡದ ನೆಟ್ಫ್ಲಿಕ್ಸ್ ಇನ್ನು ಡಬ್ ಆಗದ ಸ್ಕ್ವಿಡ್ ಗೇಮ್ ||ಓ ಟಿ ಟಿ ಕನ್ನಡ ದ್ರೋಹ

Image
ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿರುವ ನೆಟ್ಫ್ಲಿಕ್ಸ್ ನಿರ್ಮಾಣದ  "ಸ್ಕ್ವಿಡ್ ಗೇಮ್" ಜನರನ್ನ ಮುಟ್ಟಲು 13+ ಹೆಚ್ಚು ಸ್ಥಳೀಯ  ಭಾಷೆಗಳ್ಳಲ್ಲಿ ಡಬ್ ಆಗಿವೆ. ತಮಿಳು ಹಾಗು ತೇಲಗಿನಲ್ಲೂ ಸಹ ಇದಿಗಾ ಲಭ್ಯವಿದೆ ಇದನ್ನ ಸ್ವತಃ Netflixsouth IN ಟ್ವಿಟ್ ಮಾಡಿದ್ದರು ಆದರೆ  ಕನ್ನಡಿಗರು ಸ್ಕ್ವಿಡ್ ಗೇಮ್ ಕನ್ನಡ ಅವತರನಿಕೆ  ನೋಡಲು ಸಾಧ್ಯವಿಲ್ಲ ಮತ್ತೆ ಕನ್ನಡಿಗರು ಸೇವಾ ವಂಚಿತರಾಗಿದ್ದಾರೆ. ಕನ್ನಡದಲ್ಲಿ ಸೇವೆ ಯಾಕೆ ಇಲ್ಲ ಎಂದು ನೆಟ್ಟಿಗರು  ತಮ್ಮ ಹಕನ್ನು ಮಂಡಿಸಿದ್ದಾರೆ.  ನಾವು ಕಟ್ಟುತ್ತಿರುವ ಹಣಕ್ಕೆ ನಮಗೆ ಸೇವೆ ದೊರೆಯುತ್ತಿಲ್ಲ ನಮಗೆ ನಮ್ಮ ಭಾಷೆಯಲ್ಲಿ ಸೇವೆ ಕೊಡಿ . Netflix south IN ಪುನಃ ತಮ್ಮ ಕನ್ನಡ ವಿರೋಧಿಯನ್ನ ಪ್ರದರ್ಶಿಸಿದೆ ಇತ್ತೀಚೆಗೆ ನಾನು ನೆಟ್ಫ್ಲಿಕ್ಸ್  ಸಬ್ಸ್ಕ್ರಿಪ್ಶನ್ ತೆಗೆದುಕೊಂಡಿರುವೆ ಕನ್ನಡ  ಗ್ರಾಹಕರನ್ನು ತುಚ್ಛವಾಗಿ ಕಂಡರೆ ನನಗೆ ನಿಮ್ಮ ಸೇವೆ ಬೇಡ ಎಂದ ಪುನಿತ್ ರವರು  ನಿಮಗೆ ಹೆಚ್ಚು ವ್ಯಾಪಾರ ಬೇಕೆಂದರೆ ಕನ್ನಡದಲ್ಲಿ ಸೇವೆ ಕೊಡಿ ಎಂದು ನೆಟ್ಟಿಗರೊಬ್ಬರು ಅಗ್ರಹಿಸದರು

ಬಿ ಬಿ ಎಂ ಪಿ ಚುನಾವಣೆ ಯಾವಾಗ ???

Image
ಅದೊಂದು ಕಾಲ ಇತ್ತು ಕಿವಿಗೆ ಹೆಡ್ ಫೋನ್ ಹಾಕೊಂಡು,ಹೆಲ್ಮೆಟ್ ಧರಿಸಿ ಬೆಂಗಳೂರಿನ ಅರೆ ಚಳಿ ವಾತಾವರಣದಲ್ಲಿ ನಿರಾತಂಕವಾಗಿ ೩೦-೪೦ ಕಿ.ಮಿ ವೇಗದಲ್ಲಿ ಯಾವುದೆ ಅಡೆ ತಡೆ ಇಲ್ಲದೆ ಸಮಯಕ್ಕೆ ಸರಿಯಾಗಿ ಆಫಿಸ್ ಸೆರುತಿದ್ದ ಕಾಲ. ಪ್ರಸ್ತುತವಾಗಿ ಭಾ.ಜ.ಪಾ ಸರಕಾರದಲ್ಲಿ ಅದು ಜನಸಾಮಾನ್ಯರ ನೆನಪಿನ ಪುಟಗಳಿಗೆ ಸೇರಿದೆ ಪ್ರಸ್ತುತ ಆಡಳಿತ ಸರಕಾರದಲ್ಲಿ ಮತದಾರ ಗಾಡಿ ಬಿಡಿ ನೆಮ್ಮದಿಯಾಗಿ ಕಾಲುದಾರಿಯಾಲ್ಲಿ ನಡೆದುಕೊಂಡು ಹೊಗುವುದೆ ಒಂದು  ಆಕ್ಷನ್ ಚಲನ ಚಿತ್ರದಲ್ಲಿ ನಟಿಸಿದಂತಹ ಅನುಭವ ನೀಡುತ್ತಿದೆ  ೨೦೨೦ ಆರಂಭದಲ್ಲಿ ನಡೆಯಬೇಕಿದ್ದ ಬಿಬಿಎಂಪಿ  ಚುನಾವಣೆ ಎರಡು ವರುಷವಾದರು ಖಾಲಿ ಬಿದ್ದಿದೆ ಇದು ಆಡಳಿತ ಸರಕಾರದ ವೈಫಲ್ಯ , ಅಸಡ್ಡೆ ತೊರುತ್ತದೆ ಇನ್ನ  ನಾಮಕಾವಸ್ತೆಗೆ ಇರೊ ವಿರೊಧ ಪಕ್ಷಗಳು ಇದರ ಬಗ್ಗೆ ಕಳೆದ ಎರಡು ಅಧಿವೆಶಣಗಳಲ್ಲಿ  ಮಾತಾಡದೆ ಇರುವುದು ರಾಷ್ಟ್ರೀಯ ಪಕ್ಷಗಳ ವಸಾಹುತ ಧೋರಣೆಗೆ ಸಾಕ್ಷಿಯಾಗಿದೆ. ಇನ್ನ ಜನಸಾಮಾನ್ಯರಿಗಂತು ತಿಂಗಳಿಗೆ ಎರಡು ಬಾರಿ ನಾಮಕಾವಸ್ತೆಗೆ  ನಡೆಯೊ ವಾರ್ಡ್ ಮಿಟಿಂಗ್ ಅಲ್ಲಿನ ಎ ಇಇ , ನೊಡಲ್ ಅಧಿಕಾರಿಗಳ ದುರಹಂಕಾರದ ಮಾತುಗಳು ತಮ್ಮ ಸಮಸ್ಯೆಗಳಿಗೆ  ಸಿಗದ   ಪರಿಹಾರದಿಂದ ವ್ಯವಸ್ಥೆ ಮೆಲೆ ನಿರಾಸೆ ಹೊಂದಿದ್ದಾರೆ ಸಾಲಾದಕ್ಕೆ ಬಿಬಿಎಂಪಿ ೧೯೮ ರಿಂದ  ೨೨೫ಕ್ಕೆ ವಾರ್ಡ್ ಗಳ ಸಂಖ್ಯೆ ಹೆಚ್ಚಿಸುವಂತಹ ಅವೈಜ್ಞಾನಿಕ ನಿರ್ಧಾರಕ್ಕೆ ಮುಂದಾಗಿದೆ. ಇಗಾಗಲೆ ಗ್ರಾಮ ಸಭಾ ವ್ಯಾಪ್ತಿಗೆ ಬಂದಿದ್ದ ಹಳ್ಳಿಗಳನ್ನ  ಹೊಸದಾಗಿ ಬಿಬಿಎ

PR ಬೊಮ್ಮಾಯಿಯ ನೂರು ದಿನದ ವೈಫಲ್ಯ ಯಶೋಗಾಥೆ.

Image
1.ತಾನು ಯಾರೆಂದು ಗೊತ್ತಿಲ್ಲದ ಕಾರಣ ಜನರ ಮಧ್ಯೆ ಪರಿಚಯಿಸಿಕೊಳ್ಳಲು ನಾಗಪುರ ಪ್ರಾಯೋಜಿತ ಸುದ್ದಿವಾಹಿನಿಗಳಿಗೆ ನಾಟಕೀಯ ಸಂದರ್ಶನ 2.ಮುಖ್ಯಮಂತ್ರಿ ಹುದ್ದೆಗೆ ಕಿಂಚಿತ್ತು ಗೌರವ ಕೊಡದೆ ಕಡೆ ಪಕ್ಷ ಅವರ ತಂದೆ ಗಾಂಧಿವಾದಿ SR ಬೊಮ್ಮಾಯಿ ಅವಮಾನವಾಗುವಂತೆ ಗಾಂಧಿಯನ್ನು ಕೊಂದ RSS ಮುಖ್ಯ ಕಛೇರಿ ಕೇಶವಕೃಪಕ್ಕೆ ಭೇಟಿ ನೀಡಿದ್ದು ಅದು ಮುಖ್ಯ ಕಾರ್ಯಕ್ರಮಗಳನ್ನ ರದ್ದುಗೊಳಿಸಿ  ಎಲ್ಲ ಕನ್ನಡಿಗರ ಸ್ವಾಭಿಮಾನವನ್ನ ಕೆರಳಿಸಿತು 3.ಮತೀಯ ಗುಂಡಾಗಿರಿಯನ್ನ ಸಮರ್ಥಿಸಿಕೊಂಡು  ಸಾಮರಸ್ಯ ಕರ್ನಾಟಕಕ್ಕೆ ಬೆಂಕಿ ಇಟ್ಟದ್ದು.. 4. 100 ದಿನದಲ್ಲಿ ಕನಿಷ್ಠ 10 ಬಾರಿ ಅಥವಾ ಅದಕ್ಕಿಂತ ಹೆಚ್ಚು ಖಾಸಗಿ ಸುದ್ದಿ ಅಥವ ಮನೋರಂಜನಾ ವಾಹಿನಿಗಳ ಸೀರಿಯಲ್, ಸಂಗೀತ ಕಾರ್ಯಕ್ರಮಗಳಿಗೆ ತೆರಳಿ ಜನಗಳಿಗೆ ರಂಜಿಸಿದ್ದು 5. ಸಾವಿರಾರು ಅಭಿವೃದ್ಧಿಗೆ ಸಂಬಂಧಿಸಿದಂತಹ  ಫೈಲ್ಗಳು ರುಜು ಆಗದೆ  ಉಳಿದಿದ್ದು ಮುಖ್ಯ ಕೆಲಸಗಳ ನಿರ್ಲಕ್ಷ್ಯ ಮಾಡಿ  Stage Programme ಗಳಲ್ಲಿ ಮಾತ್ರ ಮುಖ್ಯಮಂತ್ರಿ ಪಾತ್ರಕ್ಕೆ ಸೀಮಿತವಾಗಿರುವುದು 6. ಭಾರತ ಸಂವಿಧಾನಕ್ಕೆ ಅವಮಾನವಾಗುವಂತೆ ಒಂದು ಜಾತಿ ಜೊತೆ ತನ್ನನ್ನು ತಾ ಗುರುತಿಸಿಕೊಂಡು ಮಾಜಿ ಮುಖ್ಯಮಂತ್ರಿಯೋರ್ವರ ಜಾತಿ ಕೀಟಲೆ ಮಾಡಿದ್ದು. 7. ಕೆಲವು ದಿನಗಳ ಅಧಿವೇಶನ ನಡೆಸಿ ಸಮಯ ವ್ಯರ್ಥ ಮಾಡುವ ಮಾತುಗಳನ್ನ ಆಡಿ ಜನಪರ ಯೋಜನೆಗಳ ಬಗ್ಗೆ ಚರ್ಚೆ ಮಾಡದೆ, ಒಕ್ಕೂಟ ಸರ್ಕಾರದ  ದ್ರೋಹದ ಬಗ್ಗೆ ಚರ್ಚೆಗೆ ಅವಕಾಶ ನೀಡದ