22,000 ಕೋಟಿ+ ಹಗರಣ,28 ಬ್ಯಾಂಕ್ ತುಟಿ ಬಿಚ್ಚದ ರಾಷ್ಟ್ರೀಯ ಪಕ್ಷಗಳು.... ಎನಿದು ABG ಶಿಪ್ಯಾರ್ಡ್ ಹಗರಣ

22,000 ಕೋಟಿ+ ಹಗರಣ,28 ಬ್ಯಾಂಕ್ ತುಟಿ ಬಿಚ್ಚದ ರಾಷ್ಟ್ರೀಯ ಪಕ್ಷಗಳು.... ಎನಿದು ABG ಶಿಪ್ಯಾರ್ಡ್ ಹಗರಣ 

2012-2017 ರ ಮಧ್ಯದಲ್ಲಿ ABG SL ಎಂಬ ಶಿಪ್ಪಿಂಗ್ ಕಂಪನಿ 28 ಬ್ಯಾಂಕ್ ಗಳಿಗೆ ದೊಡ್ಡ ಮಟ್ಟದಲ್ಲಿ ದ್ರೋಹವೆಸಗಿದೆ... 
Cbi ಪ್ರಕಾರ ABG SL ಬ್ಯಾಂಕ್ ಗಳಿಂದ ಅಪಾರ ಪ್ರಮಾಣದ ಸಾಲವನ್ನ ಪಡೆದು ಬೇರೆ ಕಡೆ ದುಡನ್ನ ವರ್ಗಾಯಿಸಿದೆ ಬೇರೆ ದೇಶಗಳು ಕಂಪನಿ ಗಳಲ್ಲಿ ಹುದಿಕೆಮಾಡಿರುವುದಾಗಿ ಕೇಳಿಬಂದಿದೆ

ಪ್ರಕರಣದ ಹಿನ್ನೆಲೆ:

 ಆಸ್ತಿ 2013ರಲ್ಲಿ   NPA( Non performing asset) ಆಗಿದ್ದು  CDR ( Corporate debt restructuring) ನಲ್ಲು ಉಲ್ಲಂಘ ವೆಸಗಿದ್ದಾರೆ 

ಈ ಅಕ್ರಮವನ್ನ ಎಸ್ ಬಿ ಐ 2019 ನಾಲ್ಚಳಿ (ಜನವೇರಿನಲ್ಲೇ) ಗುರುತಿಸಿದ್ದರು ಇಚ್ಚಳಿ (ನವೆಂಬರ್) ನಲ್ಲಿ ಪ್ರಕರಣ ದಾಖಲಾಯಿತು 
ಇನ್ನ CBI ನಲ್ಲಿ ಇದು ಆಯ್ಚೇಳಿ ನಲ್ಲಿ ಪ್ರಕರಣದಾಖಲಾಯಿತು  

ಈ ಪ್ರಕರಣದ ಪ್ರಮುಖ ಆರೋಪಿಗಳು ಎಂ.ಡಿ ರಿಶಿ ಕಮಲೆಶ್  ಅಗರ್ವಾಲ್, ಸುಶೀಲ್ ಕುಮಾರ್ ಅಗರ್ವಾಲ್ ಹಾಗು ಹಲವು ಜನ ಶಾಮೀಲು ಆಗಿದ್ದಾರೆ ಎನ್ನಲಾಗಿದೆ

ಯಾರು ಯಾರಿಗೆ ಎಶ್ಟು ಬಾಕಿ: 

ಒಟ್ಟು 22,842 ಕೋಟಿ ಹಗರಣದಲ್ಲಿ
ಐಸಿಐಸಿಐ :7000 ಕೋಟಿ+
ಎಸ್ ಬಿ ಐ: 2925 ಕೋಟಿ+
ಐ ಡಿ ಬಿ ಐ 3600 ಕೋಟಿ+ ಅಧಿಕ 
ಇತರೆ ಬ್ಯಾಂಕ್ ಗಳು.


ಆದರೆ ಇಷ್ಟು ದೊಡ್ಡ ಹಗರಣ ಹೇಗೆ, ದುಡ್ಡು ಎಲ್ಲಿ ಎಲ್ಲಿ ವರ್ಗಾವಣೆ ಆಯಿತು ಯಾವ ಯಾವ ಪ್ರಮುಖ ರಾಜಕಾರಣಿಗಳು ಇದರಲ್ಲಿ ಶಾಮಿಲಾಗಿದ್ದಾರೆ ಎಂಬುದು CBI ತನಿಖೆಯೇ ಹೇಳಬೇಕಿದೆ.... 

ಸದ್ಯಕ್ಕೆ ರಿಶಿ ಅಗರ್ವಾಲ್ ಲುಕ್ ಔಟ್ ನೋಟಿಸ್ ಹೊರಡಿಸಿದ್ದು ಪ್ರಕರಣ ತನಿಖೆಯ ಹಂತದಲ್ಲಿದ್ದೆ

Comments

Popular posts from this blog

ಬಿ ಬಿ ಎಂ ಪಿ ಚುನಾವಣೆ ಯಾವಾಗ ???

PR ಬೊಮ್ಮಾಯಿಯ ನೂರು ದಿನದ ವೈಫಲ್ಯ ಯಶೋಗಾಥೆ.

ಹೊರರಾಜ್ಯದವರ ಅಕ್ರಮ ಚಟುವಟಿಕೆಗಳಿಗೆ ಕರ್ನಾಟಕ ತಾಣವಾಗುತ್ತಿದೆಯೆ???